ಶ್ರೀರಾಮಚಂದ್ರಾಪುರಮಠ ಮತ್ತು ಶಾಖಾಮಠಗಳು
- ಶ್ರೀರಾಮಚಂದ್ರಾಪುರಮಠ, ಹೊಸನಗರ, ಶಿವಮೊಗ್ಗ ಜಿಲ್ಲೆ
- ಶ್ರೀಮದಾಧ್ಯ ಶ್ರೀರಘೋತ್ತಮಮಠ, ಗೋಕರ್ಣ
- ಶ್ರೀರಘೋತ್ತಮಮಠ, ಕೆಕ್ಕಾರು, ಹೊನ್ನಾವರ ತಾಲ್ಲೂಕು
- ಶ್ರೀರಾಮಚಂದ್ರಾಪುರಮಠ ತೀರ್ಥಹಳ್ಳಿ
- ಅಪ್ಸರಕೊಂಡಮಠ ಕಾಸರಗೋಡು, ಹೊನ್ನಾವರ ತಾಲ್ಲೂಕು
- ಶ್ರೀರಾಮದೇವಮಠ ಭಾನ್ಕುಳಿ, ಸಿದ್ದಾಪುರ ತಾಲ್ಲೂಕು
- ಶ್ರೀರಾಮಚಂದ್ರಾಪುರಮಠ, ಪೆರಾಜೆ, ಬಂಟ್ವಾಳ ತಾಲ್ಲೂಕು, ದ.ಕ
- ಶ್ರೀರಾಮಾಶ್ರಮ, ಗಿರಿನಗರ, ಬೆಂಗಳೂರು
- ಶ್ರೀರಾಮಾಶ್ರಮ, ಚದರವಳ್ಳಿ, ಸಾಗರ ತಾಲ್ಲೂಕು
- ಶ್ರೀರಾಮಕೃಷ್ಣ ಕಾಳಿಕಾ ಮಠ, ಅಂಬಾಗಿರಿ, ಶಿರಸಿ












